ಇಂದು ರಂಗಾಯಣ ಧಾರವಾಡದ ವತಿಯಿಂದ ನನ್ನ ತವರು ಕ್ಷೇತ್ರ ಶಿಗ್ಗಾಂವಿಯಲ್ಲಿ ಆಯೋಜಿಸಿದ್ದ ವೀರರಾಣಿ ಕಿತ್ತೂರ ಚೆನ್ನಮ್ಮ ನಾಟಕದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದೆನು. ಆನೆ,ಕುದುರೆಗಳನ್ನು ರಂಗದ ಮೇಲೆ ತಂದು, ಅದ್ಭುತ ದೃಶ್ಯ ಕಾವ್ಯ ಸೃಷ್ಟಿಸಿದ ರಂಗಾಯಣ ತಂಡಕ್ಕೆ ಹಾರ್ದಿಕ ಅಭಿನಂದನೆಗಳು.

Mar 20, 2023 · 6:02 PM UTC

11
7
99
Replying to @BSBommai
KSRTC Employees r getting hike only 32% event after working day and nights for last 10 years.. ? Why this differentiate? considered KSRTC is non govt, Make it private than? When u not able to fulfil requirements @sriramulubjp @narendramodi @hd_kumaraswamy @BJP4India
Replying to @BSBommai
🙏🙏🌹🌹
Replying to @BSBommai
ಸರ್ nhm ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡಲು ಸರ್ಕರ ದಿಟ್ಟಿ ಹೆಜ್ಜೆಯನ್ನು ಇಡಬೇಕು ಯಾಕೆಂದರೆ ಅವರು ನಾವು ಕರೊನ ಕಾಲದಲ್ಲಿ ನಾವುಗಳು ಕಷ್ಟದಲ್ಲಿ ಇದ್ದಾಗ ತಮ್ಮ ಜಿವವನ್ನ ಜೊತೆಗೆ ತಮ್ಮ ಕುಟುಂಬದ ಸದಸ್ಯರ ಜೀವವನ್ನು ಪಣಕ್ಕಿಟ್ಟು ಕೆಲಸ ಮಾಡಿದ್ದಾರೆ ಅವರಿಗೆ ನೀವು ಮುಖ್ಯಮಂತ್ರಿಯಾಗಿ ತಮ್ಮ ಅಧಿಕಾರ ಅವಧಿಯಲ್ಲಿ ಸಹಾಯ ಮಾಡಿ
Replying to @BSBommai
#GPSTR ದಿನಾಂಕ:01.02,2023 ರ DPAR HK Circular ಅನ್ನು ಮುಂಬರುವ ನೇಮಕಾತಿಗಳಿಗೆ ಅನ್ವಯಿಸಿ ರಾಜ್ಯ ಎಲ್ಲಾ ಭಾಗದ ಅಭ್ಯರ್ಥಿಗಳಿಗೆ ನ್ಯಾಯವನ್ನು ಒದಗಿಸಬೇಕೆಂದು ಎಂದು ಕೇಳಿಕೊಳ್ಳುತ್ತೇವೆ